Public App Logo
Jansamasya
News
Bjp
National
Police
Bihar
कांग्रेस
मौत
भाजपा
विधायक
Congress
Modi
Delhi
Viral
Odisha
दिल्ली
Breakingnews
Narendramodi
Madhya_pradesh
Pmmodi
Rahulgandhi
स्कूल
Haryana
Uttarpradesh
Cricket
शादी
Crimenews
Aap
China
Rss

ಹಾಸನ: ನಗರದ ಮಲಬಾರ್ ಅಂಗಡಿ ಮೇಲಿಂದ ಬಿದ್ದು ವ್ಯಕ್ತಿ ಸಾವು

Hassan, Hassan | Oct 6, 2025
ಹಾಸನ: ನಗರದ ಮಲಬಾರ್ ಗೋಲ್ಡ್ ಆಭರಣ ಮಳಿಗೆಯ ಮಹಡಿಯಿಂದ ಬಿದ್ದು ಎಲೆಕ್ನಿಷಿಯನ್‌ ಒಬ್ಬರು ಮೃತಪಟ್ಟಿದ್ದಾರೆ.ಆಲೂರು ತಾಲೂಕು ಮಗ್ಗೆ ನಿವಾಸಿ ರವೀಂದ್ರ (52) ಮೃತ ವ್ಯಕ್ತಿ. ಇವರು ಆಭರಣ ಮಳಿಗೆಯಲ್ಲಿ ಎಲೆಕ್ನಿಷಿಯನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.ಇಂದು ಸಂಜೆ ಎರಡನೇ ಮಹಡಿಯ ಮೇಲೆ ವಿದ್ಯುತ್ ಸಂಬಂಧಿತ ಕೆಲಸ ಮಾಡುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ತಲೆಗೆ ತೀವ್ರ ಪೆಟ್ಟಾಗಿ ಪ್ರಜ್ಞಾ ಶೂನ್ಯರಾದ ಅವರನ್ನು ಹಿಮ್ಸ್ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಮೃತರಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ. ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಾಸನ: ನಗರದ ಮಲಬಾರ್ ಅಂಗಡಿ ಮೇಲಿಂದ ಬಿದ್ದು ವ್ಯಕ್ತಿ ಸಾವು - Hassan News