ಹನೂರು: ಗೋಪಿನಾಥಂ ಸಫಾರಿಯಲ್ಲಿ ವಾಹನವನ್ನೇ ಕಂಡು ಹಿಂದಕ್ಕೆ ನಡೆದ ಕರಡಿ – ವನ್ಯಜೀವಿ ಪ್ರೇಮಿಗಳಿಗೆ ಆಕರ್ಷಣೆಯ ದೃಶ್ಯ
Hanur, Chamarajnagar | Aug 8, 2025
ಹನೂರು ತಾಲೂಕಿನ ಮಲೆಮಹದೇಶ್ವರ ವನ್ಯಧಾಮ ವ್ಯಾಪ್ತಿಯ ಗೋಪಿನಾಥಂ ಸಫಾರಿಯಲ್ಲಿ ವನ್ಯಜೀವಿಗಳ ಓಡಾಟ ಮತ್ತೊಮ್ಮೆ ದೃಷ್ಟಿಗೊಳಿಸಿದ್ದು, ಈ ಬಾರಿ ಸಫಾರಿ...