ದೊಡ್ಡಬಳ್ಳಾಪುರ: ಕಳಲುಘಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಕಿರುಕುಳದ ಆರೋಪ ಗ್ರಂಥಾಲಯ ನೌಕರ ವಿಷ ಸೇವಿಸಿ ಆತ್ಮಹತ್ಯೆ
ನೆಲಮಂಗಲ: ಪಿಡಿಓ ಕಿರುಕುಳ ಪಂಚಾಯತ್ ಲೈಬ್ರೆರಿಯನ್ ಆತ್ಮಹತ್ಯೆ ? ಕಳಲುಘಟ್ಟ ಪಂಚಾಯತ್ ಲೈಬ್ರೆರಿಯನ್ ರಾಮಚಂದ್ರಯ್ಯ ಆತ್ಮಹತ್ಯೆಗೆ ಶರಣು ಅರೆಕಾಲಿಕ ಗ್ರಂಥಾಲಯ ಮೇಲ್ವಿಚಾರಕನಾಗಿ ಕೆಲಾ ಮಾಡುತ್ತಿದ್ದ ರಾಮಚಂದ್ರಯ್ಯ ನೆಲಮಂಗಲ ತಾಲೂಕಿನ ಕಳಲುಘಟ್ಟ ಗ್ರಾಮ ಪಂಚಾಯತಿ ಪಿಡಿಓ ಗೀತಾಮಣಿ ವಿರುದ್ದ ಕಿರುಕುಳ ಆರೋಪ ಕಳೆದ 25 ವರ್ಷದಿಂದ ಕೆಲಸ ಮಾಡುತ್ತಿದ್ದ ರಾಮಚಂದ್ರಯ್ಯ