ಬಸವಕಲ್ಯಾಣ: ಕೋಹಿನೂರ ಪಹಾಡ್ ಗ್ರಾಮದ ಆರಾಧ್ಯದೈವ ಶ್ರೀ ಜಿಂದಾಶಾ ಮದಾರ ಸಾಹೇಬರ 609ನೇ ಜಾತ್ರಾಮಹೋತ್ಸವ ನಿಮಿತ್ತ ಅದ್ಧೂರಿಯಾಗಿ ಜರುಗಿದ ಗಂಧದ ಮೆರವಣಿಗೆ
ಬಸವಕಲ್ಯಾಣ: ತಾಲೂಕಿನ ಕೋಹಿನೂರ ಪಹಾಡ್ ಗ್ರಾಮದ ಆರಾಧ್ಯದೈವ ಶ್ರೀ ಜಿಂದಾಶಾ ಮದಾರ ಸಾಹೇಬರ 609 ನೇ ಜಾತ್ರಾಮಹೋತ್ಸವ ನಿಮಿತ್ತ ಗಂಧದ ಮೆರವಣಿಗೆ ಅದ್ಧೂರಿಯಾಗಿ ಜರುಗಿತು. ಗ್ರಾಮದ ಶಿವಶರಪ್ಪ ಅಕ್ಕಾ, ಯೂಸುಫ್ ಸಾಬ್ ಬೇಸವಾಲೆ ಅವರ ಮನೆಯಿಂದ ದುರ್ಗಾದ ವರೆಗೆ ಮೆರವಣಿಗೆ ಜರುಗಿತು