ಮಂಡ್ಯ: ಶಾಸಕ ಜಿ. ಟಿ. ದೇವೇಗೌಡ ವಿರುದ್ಧ ಪರಿಶಿಷ್ಟ ಜಾತಿ ದೌರ್ಜನ್ಯದಡಿ ದೂರು ದಾಖಲಿಸಲು ನಗರದಲ್ಲಿ ಸಂವಿಧಾನ ಸೇನೆ ಪ್ರತಿಭಟನೆ
Mandya, Mandya | Aug 22, 2025
ಜಿ.ಟಿ.ದೇವೆಗೌಡ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ, ಅಟ್ರಾಸಿಟಿ ಮೊಕದ್ದಮೆ ದಾಖಲಿಸಲು ಆಗ್ರಹಿಸಿ ಕರ್ನಾಟಕ ಸಂವಿಧಾನ ಸೇನೆ ಪ್ರತಿಭಟನೆ...