ದಾಂಡೇಲಿ: ಜೆ.ಎನ್.ರಸ್ತೆ ದುರಸ್ತಿಗೆ ಆಗ್ರಹಿಸಿ ಆಟೋ ಚಾಲಕರಿಂದ ಮತ್ತು ಅಟಲ್ ಅಭಿಮಾನಿ ಸಂಘಟನೆಯಿಂದ ಮೆರವಣಿಗೆ, ನಗರ ಸಭೆಯ ಪೌರಾಯುಕ್ತರಿಗೆ ಮನವಿ ಸಲ್ಲಿಕೆ
Dandeli, Uttara Kannada | Sep 12, 2025
ದಾಂಡೇಲಿ : ನಗರದ ಜೆ.ಎನ್.ರಸ್ತೆ ದುರಸ್ತಿಗೆ ಆಗ್ರಹಿಸಿ ಆಟೋ ಚಾಲಕರಿಂದ ಮತ್ತು ಅಟಲ್ ಅಭಿಮಾನಿ ಸಂಘಟನೆಯಿಂದ ಲಿಂಕ್ ರಸ್ತೆಯಿಂದ ನಗರಸಭೆಯವರಿಗೆ...