ಮಳವಳ್ಳಿ: ತಾಲೂಕಿನ ಕಗ್ಗಲಿಪುರ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಚಿರ್ಚೆ ಮರಿಗಳು ಪ್ರತ್ಯಕ್ಷ, ಅರಣ್ಯ ಅಧಿಕಾರಿಗಳಿಂದ ರಕ್ಷಣೆ
Malavalli, Mandya | Aug 25, 2025
ಮಳವಳ್ಳಿ : ತಾಲ್ಲೂಕಿನ ಕಗ್ಗಲಿಪುರ ಗ್ರಾಮದ ಕಬ್ಬಿನ ಗದ್ದೆಯಲ್ಲಿ 1ತಿಂಗಳ ಹಿಂದಷ್ಟೇ ಜನಿಸಿರುವ ಎರಡು ಮುದ್ದಾದ ಪುಟ್ಟಾಣಿ ಚಿರತೆ ಮರಿಗಳು...