ಮುಳಬಾಗಿಲು: ಕುರಿಗಾಯಿಗಳಿಗೆ ಮೀಸಲಿಟ್ಟ ಜಮೀನು ದರಖಾಸ್ತು ಕಮಿಟಿಯಲ್ಲಿ ಬಲಾಢ್ಯರಿಗೆ ಮಂಜೂರು ಮಾಡದಂತೆ ಟಿ ಕುರುಬರಹಳ್ಳಿ ರೈತ ಮುಖಂಡ ನಾರಾಯಣಗೌಡ ಆಗ್ರಹ
Mulbagal, Kolar | Aug 5, 2025
ಟಿ ಕುರುಬರಹಳ್ಳಿ ಕುರಿಗಾಯಿಗಳಿಗೆ ಮಿಸಲಿಟ್ಟರುವ ಸರ್ಕಾರಿ ಗೋಮಾಳ ಜಮೀನನ್ನು ದರಖಾಸ್ತು ಕಮಿಟಿಯಲ್ಲಿ ಬಲಾಢ್ಯರಿಗೆ ಮಂಜೂರು ಮಾಡಬಾರದೆಂಡು...