ದಾಂಡೇಲಿ: ಹಳೆ ದಾಂಡೇಲಿಯಲ್ಲಿ ದಾಂಡೇಲಿ ರಿವರ್ ರೆಸಾರ್ಟ್'ಗೆ ಸೇರಿರುವ ಕಟ್ಟಡದ ಮೇಲೆ ಉರುಳಿ ಬಿದ್ದ ಬೃಹತ್ ಮರ, ತಪ್ಪಿದ ಅನಾಹುತ
Dandeli, Uttara Kannada | Aug 18, 2025
ದಾಂಡೇಲಿ : ಕಳೆದೆರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ದಾಂಡೇಲಿ ನಗರದ ಹಳೆ ದಾಂಡೇಲಿಯಲ್ಲಿ ದಾಂಡೇಲಿ ರಿವರ್ ರೆಸಾರ್ಟ್...