ಚಿಕ್ಕಬಳ್ಳಾಪುರ: ಶಿಕ್ಷಣದಿಂದ ಪ್ರಶ್ನೆಸುವ ಮನೋಭಾವನೆ ಬೆಳೆಯುತ್ತದೆ:ನಗರದಲ್ಲಿ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ
Chikkaballapura, Chikkaballapur | Sep 4, 2025
ಜಿಲ್ಲೆಯ ಖ್ಯಾತ ಶಿಕ್ಷಣ ತಜ್ಞ ಎಚ್.ನರಸಿಂಹಯ್ಯ ಅವರು “ಪ್ರಶ್ನಿಸದೆ ಏನನ್ನು ಒಪ್ಪಬೇಡಿ” ಎಂದು ಕರೆ ನೀಡಿದ್ದರು. ಪ್ರಶ್ನಿಸಿದರೆ ಸರಿ ಯಾವುದು...