ತಾಳಿಕೋಟಿ: ತಾಯಿ ಸ್ಮರಣಾರ್ಥ ಕಲಕೇರಿಯ ಯುವಕನೊಬ್ಬ ತನ್ನೂರಿನ ಸರ್ಕಾರಿ ಆಸ್ಪತ್ರೆಗೆ ಆಕ್ಸಿಜನ್ ಸಿಲೆಂಡರ್ ಹಾಗೂ ಸಲಕರಣೆಗಳನ್ನ ಗಿಫ್ಟ್ ನೀಡಿದ್ದಾನೆ
ತನ್ನ ತಾಯಿಯ ಸ್ಮರಣಾರ್ಥ ಯುವಕನೊಬ್ಬ ತನ್ನೂರಿನ ಸರ್ಕಾರಿ ಆಸ್ಪತ್ರೆಗೆ ಆಕ್ಸಿಜನ್ ಸಿಲೆಂಡರ್ ಹಾಗೂ ಸಲಕರಣೆಗಳನ್ನ ಗಿಫ್ಟ್ ನೀಡಿದ ಘಟನೆ ವಿಜಯಪುರ ಜಿಲ್ಲೆಯ ಕಲಕೇರಿ ಗ್ರಾಮದಲ್ಲಿ ನಡೆದಿದೆ. ಇದೆ ಗ್ರಾಮದ ಸುಧಾಕರ್ ಎಂಬಾತ ತಮ್ಮ ತಾಯಿ ಗಂಗಮ್ಮ ಅವರ ಸ್ಮರಣಾರ್ಥ ಆಕ್ಸಿಜನ್ ಸಿಲೆಂಡರ್ ನೀಡಿದ್ದಾರೆ. ತಮ್ಮ ಗ್ರಾಮದ ಕಲಕೇರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಕ್ಸಿಜನ್ ಸಿಲೆಂಡರ್ ಕೊರತೆ ಇತ್ತು. ಇದನ್ನ ಅರಿತ ಯುವಕ ಸುಧಾಕರ ಸರ್ಕಾರಕ್ಕೆ ಆ