ಶ್ರೀರಂಗಪಟ್ಟಣ: ಪಟ್ಟಣದ ಬೋರೇದೇವರ ದೇವಾಲಯದ ಬಳಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ಮೂವರು ಬಾಲಕಿಯರ ಶವಗಳು ಪತ್ತೆ
ಶ್ರೀರಂಗಪಟ್ಟಣದಲ್ಲಿ ಹೊರವಲಯದಲ್ಲಿರುವ ಶ್ರೀಕಾವೇರಿ ಬೋರೇದೇವರ ದೇವಾಲಯದ ಬಳಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ಮೂವರು ಬಾಲಕೀಯರ ಶವಗಳು ಪತ್ತೆಯಾಗಿರುವ ಘಟನೆ ಜರುಗಿದೆ. ಶ್ರೀರಂಗಪಟ್ಟಣ ತಾಲ್ಲೂಕಿನ ಮಂಡ್ಯದ ಕೊಪ್ಪಲು ಗ್ರಾಮದ ಹೊರವಲಯದಲ್ಲಿರುವ ಶ್ರೀಕಾವೇರಿ ಬೋರೇದೇವರ ದೇವಾಲಯದ ಬಳಿ ಕಾವೇರಿ ಬೋರೇದೇವರ ರಾಮುಸ್ವಾಮಿ ಅಣೆಕಟ್ಟೆಯ ನಾಲೆಯ ನೀರಿನಲ್ಲಿ ಕೊಚ್ಚಿ ಹೋಗಿದ್ದ ಮೈಸೂರಿನ ಉದಯಗಿರಿಯ ಮೂವರು ಬಾಲಕಿಯರಾದ 14 ವರ್ಷದ ಹನಿ, 13 ವರ್ಷದ ಅಫ್ರಿನ್ ಮತ್ತು 13 ವರ್ಷದ ತವರ್ೀನ್ ಅವರ ಶವಗಳು ಪತ್ತೆಯಾಗಿದೆ. ಭಾನುವಾರ ರಾತ್ರಿ ಒಂದು ಶವ ಪತ್ತೆಯಾಗಿದ್ದು ಉಳಿದ ಇಬ್ಬರ ಶ