ಧಾರವಾಡ: ಧಾರವಾಡ ವನಶ್ರೀ ನಗರ ಕ್ರಾಸ್ ಬಳಿ ಯುವಕನಿಗೆ ಬಿ ಆರ್ ಟಿ ಎಸ್ ಚಿಗರಿ ಬಸ್ ಡಿಕ್ಕಿ: ಸ್ಥಳೀಯರ ಪ್ರತಿಭಟನೆ
Dharwad, Dharwad | Aug 29, 2025
ಬಿ ಆರ್ ಟಿ ಎಸ್ ಚಿಗರಿ ಬಸ್ ಯುವಕನಿಗೆ ಡಿಕ್ಕಿ ಹೊಡೆದ ಘಟನೆ ಧಾರವಾಡದ ವನಶ್ರೀ ನಗರ ಕ್ರಾಸ್ ಬಳಿ ನಡೆದಿದ್ದು, ಸ್ಥಳೀಯರು ಶುಕ್ರವಾರ ಪ್ರತಿಭಟನೆ...