ಕಲಬುರಗಿಯ ಎಪಿಎಂಸಿ ಆವರಣದಲ್ಲಿ ಕೃಷಿಕರ ನೆರವಿಗೆ ಆರಂಭಿಸಿದ 465 ಮಳಿಗೆಗಳಲ್ಲಿ 103 ಮಳಿಗೆಗಳಲ್ಲಿ ಅಕ್ರಮ ಕೃಷಿಯೇತರ ಚಟುವಟಿಕೆಗಳು ನಡೆಯುತ್ತಿದ್ದರೂ ಕ್ರಮ ಕೈಗೊಳಳ್ಳುವಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ವಿಫಲರಾಗಿದ್ದಾರೆ ಎಂದು ದಲಿತ ಸೇನೆ ರಾಜ್ಯಾಧ್ಯಕ್ಷ ಹನುಮಂತ್ ಯಳಸಂಗಿ ಆರೋಪ ಮಾಡಿದ್ದಾರೆ.