ಗುಂಡ್ಲುಪೇಟೆ: ನಶಾ ಮುಕ್ತ ಭಾರತ ಅಭಿಯಾನ : ಮಾದಕ ವಸ್ತು ವಿರುದ್ದ ಜಾಗೃತಿಗಾಗಿ ಬೈಕ್ ಜಾಥಾಗೆ ಬಂಡೀಪುರದಲ್ಲಿ ಚಾಲನೆ
Gundlupet, Chamarajnagar | Aug 29, 2025
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯವು ನಡೆಸುತ್ತಿರುವ ನಶಾ ಮುಕ್ತ ಭಾರತ ಅಭಿಯಾನದ ಅಂಗವಾಗಿ ಇಂದಿನಿಂದ ಆಗಸ್ಟ್ 31ರವರೆಗೆ ಬಂಡೀಪುರದಿಂದ...