ಮೂಡಲಗಿ: ಮೂಡಲಗಿ ಪಟ್ಟಣದಲ್ಲಿ ಕಾಲು ಜಾರಿ ಬಾವಿಗೆ ಬಿದ್ದ ಹತ್ತು ವರ್ಷದ ಬಾಲಕ #localissue
ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದ ಲಕ್ಷ್ಮಿ ನಗರದ ನಿವಾಸಿ ಅಕ್ಕಿಯಾರ್ ಜಾರೆ (10)ವರ್ಷದ ಬಾಲಕ ಬಾವಿಗೆ ಬಿದ್ದಿರುವ ಘಟನೆ ಇಂದು ಬುಧುವಾರ 1 ಗಂಟೆಗೆ ನಡೆದಿದೆ ಆಟವಾಡುತ್ತಿದ್ದಾಗ ಚೆಂಡು ಬಾವಿಯ ಹತ್ತಿರ ಹೋಗಿದೆ ಚೆಂಡು ತೆಗೆದುಕೊಳ್ಳಲು ಹೋಗಿ ಕಾಲು ಜಾರಿ ಬಾವಿಗೆ ಬಿದ್ದಿರುವ ಬಾಲಕ ತಕ್ಷಣ ಕುಟುಂಬಸ್ಥರು ಸಂಶಯ ಬಂದಾಗ ಹುಡುಕಾಡಿದಾಗ ಬಾಲಕ ಬಾವಿಯಲ್ಲಿ ಬಿದ್ದಿರುವುದು ಗೊತ್ತಾದ ತಕ್ಷಣ ಕುಟುಂಸ್ಥರು ಅಗ್ನಶಾಮಕ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಸ್ಥಳಕ್ಕೆ ಧಾವಿಸಿದ ಮೂಡಲಗಿ ಪೊಲೀಸ್,ಅಗ್ನಿಶಾಮಕ ಸಿಬ್ಬಂದಿಗಳ ಆಗಮನ ಸ್ಥಳೀಯರ ಸಹಾಯದಿಂದ ಮುಂದುವರೆದ ಬಾಲಕನ ಹುಡುಕಾಟ ಮೂಡಲಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.