ರಾಣೇಬೆನ್ನೂರು: ಶಾಸಕರ ಆಪ್ತ ಸಹಾಯಕರ ಮನೆಗೆ ಕನ್ನ ಹಾಕಿದ ಕಳ್ಳರು; 21.30 ಲಕ್ಷ ರೂ.ಚಿನ್ನಾಭರಣ, ನಗದು ಕಳ್ಳತನ; ಕಂಠಿಬೀರೇಶ್ವರ ನಗರದಲ್ಲಿ ಘಟನೆ
Ranibennur, Haveri | Aug 22, 2025
ಸ್ಥಳೀಯ ಶಾಸಕ ಪ್ರಕಾಶ ಕೋಳಿವಾಡ ಆಪ್ತ ಸಹಾಯಕ ಶ್ರೀನಿವಾಸ ಹಳ್ಳಳ್ಳಿ ಅವರ ಕಂಠಿಬಿರೇಶ್ವರ ನಗರದ ಮನೆಗೆ ನುಗ್ಗಿದ ಕಳ್ಳರು ಮನೆಯಲ್ಲಿದ್ದ ಲಕ್ಷಾಂತರ...