ಬೆಂಗಳೂರು ಉತ್ತರ: ಕೇಂದ್ರ ಜಿಎಸ್ಟಿ ಇಳಿಕೆ; ಕೇಂದ್ರದವರಿಗೆ ಈಗ ಜ್ಞಾನೋದಯ ಆಗಿದೆ: ನಗರದಲ್ಲಿ ಸಚಿವ ಪ್ರಿಯಾಂಕ ಖರ್ಗೆ
Bengaluru North, Bengaluru Urban | Sep 4, 2025
ಕೇಂದ್ರದ ಜಿಎಸ್ ಟಿ ಇಳಿಕೆ ವಿಚಾರಕ್ಕೆ ಸಂಬಂಧಿಸಿ ಗುರುವಾರ ಸಂಜೆ 5 ಗಂಟೆ ಸುಮಾರಿಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ...