ಬಾಗಲಕೋಟೆ: ಧರ್ಮವನ್ನು ದುರುಪಯೋಗ ಪಡಿಸಿಕೊಳ್ಳುವ ಯಾವುದೇ ಪಕ್ಷ ಸಂಘಟನೆ ಇರಬಾರದು, ನಗರದಲ್ಲಿ ಸಚಿವ ತಿಮ್ಮಾಪೂರ್
ಧರ್ಮವನ್ನು ದುರುಪಯೋಗ ಪಡಿಸಿಕೊಳ್ಳುವಂತಹ ಯಾವುದೇ ಸಂಘಟನೆಗಳು ಇರಬಾರದು ಎಂದು ಸಚಿವ ಆರ್.ಬಿ.ತಿಮ್ಮಾಪೂರ್ ಅವರು ಹೇಳಿದ್ದಾರೆ.ಬಾಗಲಕೋಟೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರಿ, ಸಚಿವ ಪ್ರಿಯಾಂಕ ಖರ್ಗೆ ಅವರನ್ನ ಬೆಂಬಲಿಸುತ್ತೇರೆ.ಧರದಮದ ಹೆಸರಿನಲ್ಲಿ ರಾಜಕಾರಣ ಮಾಡುವ ಯಾವುದೇ ಪಕ್ಷಗಳು, ಸಂಘಟನೆಗಳು ಇರಬಾರದು ಎಂದು ಹೇಳಿದ್ದಾರೆ.