ಧಾರವಾಡ: ಛಾಯಾಗ್ರಾಹಕರು ಕೆವಲ ಚಿತ್ರಗಳನ್ನು ಸೆರೆ ಹಿಡಿಯುವುದಿಲ್ಲ, ಅದ್ಭುತ ಕ್ಷಣಗಳಿಗೆ ಜೀವ ತುಂಬುತ್ತಾರೆ: ಕುಂದಗೋಳ ಪಟ್ಟಣದಲ್ಲಿ ಶಾಸಕ ಎಂ.ಆರ್.ಪಾಟೀಲ
ಛಾಯಾಗ್ರಾಹಕರು ಕೆವಲ ಚಿತ್ರಗಳನ್ನು ಸೆರೆ ಹಿಡಿಯುವುದಿಲ್ಲ, ಅದ್ಭುತ ಕ್ಷಣಗಳಿಗೆ ಜೀವ ತುಂಬುತ್ತಾರೆ ಎಂದು ಶಾಸಕ ಎಂ.ಆರ್ ಪಾಟೀಲ ತಿಳಿಸಿದರು. ಕುಂದಗೋಳ ಪಟ್ಟಣದಲ್ಲಿ ಬುಧವಾರ ಮಧ್ಯಾಹ್ನ 3 ಗಂಟೆಗೆ ಕುಂದಗೋಳ ತಾಲೂಕು ಛಾಯಾಗ್ರಹಾಕರ ಸಂಘದ 15ನೇ ವಾರ್ಷಿಕೋತ್ಸವ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಮದುವೆ, ಹುಟ್ಟುಹಬ್ಬ, ಹಬ್ಬ ಹರಿದಿನಗಳು, ಜಾತ್ರೆ, ಪ್ರವಾಸದ ಸಂದರ್ಭದಲ್ಲಿ ಛಾಯಾಗ್ರ