ಶೋರಾಪುರ: ಮೈಸೂರು ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಕ್ರೀಡಾಪಟುಗಳಿಗೆ ಮೌನೇಶ್ವರ ಖೋ.ಖೋ ಕ್ಲಬ್ ವತಿಯಿಂದ ಸನ್ಮಾನ ಕಾರ್ಯಕ್ರಮ
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವರಗೋನಾಲ್ ಗ್ರಾಮದ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ದೇವರಗೋನಾಲ ಗ್ರಾಮದ ಶ್ರೀ ಮೌನೇಶ್ವರ ಖೋ ಖೋ ಕ್ಲಬ್ ವತಿಯಿಂದ ಮೈಸೂರ್ ದಸರಾ ಕ್ರೀಡಾಕೂಟಕ್ಕೆ ಭಾಗವಹಿಸುತ್ತಿರುವ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಿ ಗೌರವಿಸಿ ಸನ್ಮಾನಿಸಿದರು ಮುಖಂಡರಾದ ವೆಂಕಟೇಶ್ ಬೇಟೆಗಾರ ರಮೇಶ್ ದೊರೆ ಆಲ್ದಾಳ ಮೈಸೂರ್ ದಸರಾದ ಕ್ರೀಡಾಕೂಟದಲ್ಲಿ ಭಾಗವಹಿಸಿ ಗೆದ್ದು ಬನ್ನಿ ಎಂದು ಹರಸಿ ಹಾರೈಸಲಾಯಿತು ಈ ಸಂದರ್ಭದಲ್ಲಿ ಹನುಮಂತರಾಯ ದೊರೆ ಅಮ್ಮಾಪುರ್ ಯಲ್ಲಪ್ಪ ಚಿಕ್ಕನಹಳ್ಳಿ ಹನುಮಂತರಾಯ ಮಾಸ್ಟರ್ ಕ್ಲಬ್ ಅಧ್ಯಕ್ಷ ಭೀಮಣ್ಣ ದಿವಳ ಗುಡ್. ಶಬ್ಬೀರ್. ಮಾರ್ತಾಂಡಪ್ಪ ದೊರೆ. ದೇವೇಂದ್ರಪ್ಪ . ನಾನೇಗೌಡ ಗೌಡ . ಬಸವರಾಜ ಕೊತಿಗುಡ್ಡ. ಈಶ್ವರ್ ಕಂಬಾರ್. ದೇವು ಮಾಸ್ಟರ್ .ಗುರು ಸರ್. ಚಂದ್ರು ಸರ.ಶಶಿ ಸರ್. ಸ