ಚಿತ್ರದುರ್ಗ: ಯುವಕರೇ ಪೋಸ್ಟ್ ಹಾಕುವ ಮುನ್ನ ಎಚ್ಚರ!ಹಿಂದೂ ಮಹಾಗಣಪತಿ ಶೋಭಯಾತ್ರೆಗೆ ಡಿಜೆ ಬರಲಿದೆ ಎಂದು ಪೋಸ್ಟ್ ಹಾಕಿದ್ದ ಕೊಂಡ್ಲಹಳ್ಳಿ ಯುವಕನ ಮೇಲೆ ಕೇಸ್
Chitradurga, Chitradurga | Sep 9, 2025
ಚಿತ್ರದುರ್ಗ ನಗರದಲ್ಲಿ ಸೆ.13 ರಂದು ಹಿಂದೂ ಮಹಾಗಣಪತಿ ಬೃಹತ್ ಶೋಭಾಯಾತ್ರೆ ಮೆರವಣಿಗೆ ಬೃಹತ್ ಶೋಭಾಯಾತ್ರೆಯಲ್ಲಿ 9 ಡಿಜೆ ಗಳು ಭಾಗವಹಿಸಲಿವೆ...