ಬಾದಾಮಿ: ಕೆರೂರು ಪಟ್ಟಣದಲ್ಲಿ ಪಿಎಸ್ಐ ವಿರುದ್ಧ ಆಕ್ರೋಶ, ಅಮಾನತ್ತಿಗೆ ಆಗ್ರಹಿಸಿದ ಸಾರ್ವಜನಿಕರು, ಕಾರಣ ಯಾಕೆ ಗೊತ್ತಾ ?
ಬಾದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ಪಿಎಸ್ಐ ಭೀಮಪ್ಪ ರಬಕವಿ ಅವರ ವಿರುದ್ಧ ಸಾರ್ವಜನಿಕರು ಹಾಗೂ ವಾಹನಗಳ ಚಾಲಕರು ತೀವ್ರವಾದ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರದಂದು ಜರುಗಿದೆ ರಸ್ತೆಯಲ್ಲಿ ನಿಂತ ವಾಹನಗಳ ಮಿರರ್ ಗಳನ್ನು ಜಗಮ್ ಕಾರಣವಾಗಿ ಸಾರ್ವಜನಿಕರು ಪಿಎಸ್ಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು