ಚಿಂತಾಮಣಿ: ನಗರದಲ್ಲಿ ಗ್ರಾಹಕರೊಬ್ಬರು ಎಟಿಎಂ ಯಂತ್ರದಲ್ಲಿ ಬಿಟ್ಟು ಹೋದ ಹಣವನ್ನು ಪಡೆದುಕೊಳ್ಳಲು ಯುವಕ ಮನವಿ
Chintamani, Chikkaballapur | Jun 17, 2025
ಚಿಂತಾಮಣಿ ನಗರದ ವಿನೋಬಾ ಕಾಲೋನಿಯಲ್ಲಿರುವ ಕೆನರಾ ಬ್ಯಾಂಕ್ ನ ಎಟಿಎಂ ಎಂತರದಲ್ಲಿ ಗ್ರಾಹಕರು ಯಾರೋ ಒಬ್ಬರು ಹಣ ತೆಗೆಯಲು ಪ್ರಯತ್ನಿಸಿದ್ದು...