ದೇವನಹಳ್ಳಿ: ಕಾಮಗಾರಿ ಅಪೂರ್ಣಗೊಂಡ ರಸ್ತೆಯಲ್ಲಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಇಬ್ಬರ ದುರ್ಮರಣ; ಹಿತ್ತರಹಳ್ಳಿ ಗೇಟ್ ಬಳಿ ಘಟನೆ
Devanahalli, Bengaluru Rural | Aug 15, 2025
ದೇವನಹಳ್ಳಿ ಅರ್ಧಂಬರ್ಧ ಕಾಮಗಾರಿಯ ರಸ್ತೆಯಲ್ಲಿನ ವಿದ್ಯುತ್ ಕಂಬಕ್ಕೆ ದ್ವಿಚಕ್ರ ವಾಹನ ಡಿಕ್ಕಿ. ದ್ವಿಚಕ್ರ ವಾಹನದಲ್ಲಿನ ಇಬ್ಬರ ದುರ್ಮರಣ....