మంత్రాలయం: ರಾಯಚೂರು : ಸತೀಶ ಜಾರಕಿಹೊಳಿ ಸಿಎಂ, ಡಿಕೆ ಏನ್ ಹೇಳಿದ್ರು ನೋಡಿ
ಮಂತ್ರಾಲಯದಲ್ಲಿ ಡಿಸಿಎಂ ಡಿಕೆಶಿ ಮಾಧ್ಯಮದೊಂದಿಗೆ ಮಾತನಾಡುತ್ತಾ, ಮುಂದಿನ ಮುಖ್ಯಮಂತ್ರಿ ಕುರಿತ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಾ, ಅವ್ರು ಏನ್ ಹೇಳಿದಾರೆ ಅವರನ್ನೇ ಕೇಳಬೇಕು, ಅದರ ಬಗ್ಗೆ ಅವರು ಏನ್ ಹೇಳಿದ್ದಾರೆ ಅವರನ್ನೇ ಕೇಳಿ, ಅದನ್ನ ನನ್ನ ಕೇಳಿದ್ರೆ ನಾನ್ ಏನ್ ಹೇಳ್ಲಿ, ರಾಜ್ಯದಲ್ಲಿ ಮುಂದಿನ ಸಿಎಂ ಯಾರು ಅನ್ನೋ ಚರ್ಚೆ ವಿಚಾರ, ನನ್ನ ಬಗ್ಗೆ ಯಾರೂ ಚರ್ಚೆ ಮಾಡುವ ಅವಶ್ಯಕತೆಯಿಲ್ಲಾ, ನಾನು ಸಿದ್ದರಾಮಯ್ಯ ಏನ್ ಹೇಳಿದ್ದೇವೆ, ಪಾರ್ಟಿ ಏನ್ ಹೇಳುತ್ತೆ ನಾವು ಒಟ್ಟಿಗೆ ಕೆಲಸ ಮಾಡಿಕೊಂಡು ಹೋಗ್ತಿವಿ ಅಂತ ಹೇಳಿದ್ದಿವಿ. ಅದಕ್ಕೆ ನಾನು ಬದ್ದನಾಗಿದ್ದೇನೆ ಎಂದರು.