ಅರ್ಕಲ್ಗುಡ್: ನಾನ್ ಸ್ಟಾಪ್ ಬಸ್ಗಳಲ್ಲಿ ವಿದ್ಯಾರ್ಥಿಗಳಿಗೆ ಅವಕಾಶ ನೀಡದ ಹಿನ್ನೆಲೆ ಅರಕಲಗೂಡು ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ
ನಾನ್ ಸ್ಟಾಪ್ ಬಸ್ ಗಳಲ್ಲಿ ಬಸ್ ಪಾಸ್ ಅವಕಾಶ ನೀಡಿಲ್ಲ ಎಂದು ಅರಕಲಗೂಡು ಬಸ್ ನಿಲ್ದಾಣದಲ್ಲಿ ಬಸ್ ಅಡ್ಡಗಟ್ಟಿ ವಿದ್ಯಾರ್ಥಿಗಳ ಪ್ರತಿಭನೆ : ಪ್ರತಿಭನೆ ಮುನ್ನ ಸ್ಥಳೀಯ ಪೊಲೀಸ್ ಠಾಣೆಗೆ ಮನವಿ ಕೊಟ್ಟು ಪ್ರತಿಭಸಲು ಕೋರಿದರು , ಈ ಮೂಲಕ ಪ್ರತಿಭನಾ ತೀವ್ರತೆಯಾಗದಂತೆ ವಿದ್ಯಾರ್ಥಿಗಳ / ಸಾರ್ವಜನಿಕ ವಸ್ತುಗಳ ಹಿತ ಕಾಪಾಡಲು ಸಹಕರಿಸಲು ಕೋರಿದರು.ವಿದ್ಯಾರ್ಥಿಗಳು ಒಟ್ಟಿಗೆ ಒಂದೇ ಬಸ್ ಏರುವ ಬದಲು , ಸರದಿ ಸಾಲಿನಲ್ಲಿ ಬಂದು 10ರಿಂದ 15ವಿದ್ಯಾರ್ಥಿಗಳಂತೆ ಬೇರೆ ಬೇರೆ ಬಸ್ ಏರುವುದು ಒಳಿತು ಎಂದರು