ಗುಳೇದಗುಡ್ಡ: ಪಟ್ಟಣದ ಪಿಂಜಾರ ಓಣಿ ರಸ್ತೆಯಲ್ಲಿ ಕೊಳಚೆ ನೀರಿನ ಹೊಂಡ, ಪಾದಾಚಾರಿಗಳ ವಾಹನಸಭಾರರ ಪರದಾಟ
ಗುಳೇದಗುಡ್ಡ ಪಟ್ಟಣದ ಪಿಂಜರ್ ಓಣಿ ರಸ್ತೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆ ನೀರು ನಿಂತು ಕೊಳಚಿಯಾಗಿ ವಾಹನಗಳು ಓಡಾಟಕ್ಕೆ ಸಾರ್ವಜನಿಕರ ತಿರುಗಾಟಕ್ಕೆ ಬಹಳಷ್ಟು ಅಡೆತಡೆ ಉಂಟು ಮಾಡುತ್ತಿದೆ ನಿಂತ ನೀರು ಮಲಿನಗೊಂಡು ವಾಸನೆ ಹರಡುತ್ತಿದೆ ಅಧಿಕಾರಿಗಳು ಜನಪ್ರತಿನಿಧಿಗಳು ಗಮನಹರಿಸುತ್ತಿಲ್ಲ ಎಂದು ಪಟ್ಟಣದ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ