ಸಿಂದಗಿ: ಆಲಮೇಲ್ ಪ.ಪಂ ಸದಸ್ಯ ಅಶೋಕ್ ಕೊಳಾರಿ ಮೇಲೆ ಕ್ರಮ ಜರುಗಿಸಿ: ಪಟ್ಟಣದಲ್ಲಿ ಎಬಿಎಸ್‌ಪಿ ರಾಜ್ಯ ಉಪಾಧ್ಯಕ್ಷ ದಸ್ತಗಿರ್ ಮುಲ್ಲಾ
Sindgi, Vijayapura | Aug 19, 2025
17/08/2025 ಆಲಮೇಲ ಪಟ್ಟಣದಲ್ಲಿ ಬಿ ಆರ್. ಪಾಟೀಲ (ಯತ್ನಾಳ ) ಹೇಳಿಕೆಯನ್ನು ಖಂಡಿಸಿ ಮಹಿಳೆಯರು, ಯುವಕರು ಕಪ್ಪು ಬಟ್ಟೆ ಪ್ರದರ್ಶನಕ್ಕೆ...