ನರಸಿಂಹರಾಜಪುರ: ನವೋದಯ ಶಾಲೆಗೆ ದಿಡೀರ್ ಭೇಟಿ ಕೊಟ್ಟ ಸಂಸದ ಕೋಟಾ.! ಇಡೀ ದೇಶದಲ್ಲೇ ಮಾದರಿ ಶಾಲೆಯಾಗಿಸಲು ಪಣ.!
Narasimharajapura, Chikkamagaluru | Aug 28, 2025
ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಸಿಗೋಡಿನಲ್ಲಿರುವ ಜವಾಹರ್ ನವೋದಯ ವಿದ್ಯಾಲಯಕ್ಕೆ ಉಡುಪಿ ಚಿಕ್ಕಮಗಳೂರು...