ಗೌರಿಬಿದನೂರು: ಚಿರತೆ ದಾಳಿ 3ತಿಂಗಳ ಕರು ಸಾವು, ರಂಗನಹಳ್ಳಿ ಗ್ರಾಮದಲ್ಲಿ ಘಟನೆ
ಗೌರಿಬಿದನೂರು ತಾಲ್ಲೂಕಿನ ಕುರುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗನ ಹಳ್ಳಿ ಗ್ರಾಮದ ರಂಗನಾಥ ಗೌಡ ಎಂಬುವವರ ಶೆಡ್ ನಲ್ಲಿ ಕಟ್ಟಿ ಹಾಕಿದ 3 ತಿಂಗಳ ಕರುವಿನ ಮೇಲೆ ಚಿರತೆ ದಾಳಿ ಮಾಡಿ ಕೊಂದು ಹಾಕಿರುವ ಘಟನೆ ನಡೆದಿದೆ.ಇದೆ ವೇಳೆ ರಂಗನಾಥ ಗೌಡ ಮಾತನಾಡಿ ನಮ್ಮ ಗ್ರಾಮದಲ್ಲಿ ಇದು ನಾಲ್ಕನೇ ಚಿರತೆ ದಾಳಿ, ಇದರಿಂದ ನಮಗೆ ತುಂಬಾ ತೊಂದರೆ ಆಗಿದೆ, ಕುರಿ ಕೋಳಿ ಮೇಕೆ ಕರುಗಳನ್ನ ಚಿರತೆ ತಿನ್ನಲು ಬರುತ್ತದೆ, ಹೊಲದಲ್ಲಿ ಬೆಳೆಗಳು ನಾಶವಾಗುತ್ತದೆ, ನಮಗೆ ರಾತ್ರಿ ಸಮಯದಲ್ಲಿ ಕರೆಂಟ್ ಕೊಡುವುದರಿಂದ ಹೊಲದ ಕಡೆಗೆ ಬರಲು ಭಯವಾಗುತ್ತದೆ, ಅರಣ್ಯ ಪ್ರದೇಶದ ಸುತ್ತಮುತ್ತಲಿನಲ್ಲಿರುವ ಜಮೀನುಗಳಿಗೆ ಆಗಲಿನಲ್ಲಿ ವಿದ್ಯುತ್ ಕೊಡುವಂತೆ ಈ ಹಿಂದೆ ನಾವು ಬೆಸ್ಕಾಂ ಅಧಿಕಾರಿಗಳಿಗೆ ತಿಳಿಸಿ ಮನವಿ ಮಾಡಿದ್ದೆವು ಅವರು ಕೂಡ