ರಾಯಚೂರು: ನಗರದಿಂದ ಬೆಂಗಳೂರಿಗೆ ನನ್ನ ಮತ ನನ್ನ ಹಕ್ಕು ಅಭಿಯಾನದ ಅಂಗವಾಗಿ ಬೈಕ್ ರ್ಯಾಲಿ,ಸಹಾಯಕ ದಂಡಾಧಿಕಾರಿ ಗಜಾನನ ಬಾಳೆ ಚಾಲನೆ
Raichur, Raichur | Sep 13, 2025
ನನ್ನ ಮತ ನನ್ನ ಹಕ್ಕು ಅಭಿಯಾನದ ಅಂಗವಾಗಿ ರಾಯಚೂರ ನಗರದಿಂದ ಬೆಂಗಳೂರಿಗೆ ಬೈಕ್ ರ್ಯಾಲಿಯನ್ನು ಆರಂಭಿಸಲಾಗಿದೆ. ರಾಜ್ಯಾದ್ಯಂತ ಪ್ರಜಾಪ್ರಭುತ್ವ...