ತುಮಕೂರು: ಆ. 15 ರಿಂದ ತುಮಕೂರಿನಿಂದ ಜೋಗ್ ಪಾಲ್ಸ್,ವಿವಿಧ ಪ್ರವಾಸಿ ತಾಣಗಳಿಗೆ ವಿಶೇಷ ಬಸ್ ಸಂಚಾರ : ನಗರದಲ್ಲಿ ಸಾರಿಗೆ ಸಂಸ್ಥೆಯಿಂದ ಪ್ರಕಟಣೆ
Tumakuru, Tumakuru | Aug 8, 2025
ತುಮಕೂರು ನಗರದಿಂದ ಜೋಗಪಾಲ್ಸ್ ಸೇರಿದಂತೆ ಆ ಭಾಗದಲ್ಲಿನ ಪ್ರಸಿದ್ಧ ಪ್ರೇಕ್ಷಣಿಯ ಸ್ಥಳಗಳಿಗೆ ತೆರಳಲು ಪ್ರವಾಸಿಗರಿಗೆ ವಿಶೇಷ ಬಸ್ ಸೌಕರ್ಯವನ್ನ...