ವಿಜಯಪುರ: ಅಂಕಲಗಿ ಗ್ರಾಮದ ರೈತ ಮಹಿಳೆ ಶಾರವ್ವ ಗುರಪ್ಪ ತಳವಾರ ಎಂಬುವರು 4 ಎಕರೆ ಈರುಳ್ಳಿ ಬೆಳೆ ಹಾನಿ, ಸೂಕ್ತ ಪರಿಹಾರಕ್ಕರ ಒತ್ತಾಯ
Vijayapura, Vijayapura | Aug 26, 2025
ಜಿಲ್ಲೆಯ ಅಂಕಲಗಿ ಗ್ರಾಮದ ರೈತ ಮಹಿಳೆ ಶಾರವ್ವ ಗುರಪ್ಪ ತಳವಾರ ಎಂಬುವರು 4 ಎಕರೆ ಈರುಳ್ಳಿ ಬೆಳೆದು ಇನ್ನೇನು ಕಟಾವು ಮಾಡಿ ಮಾರಾಟ ಮಾಡಬೇಕೆನ್ನುವ...