ಬಂಗಾರಪೇಟೆ: ವಕೀಲರಾದ ನಾರಾಯಣಪ್ಪ ನವರ ಮೇಲೆ ಮಾಡಿರುವ ಹಲ್ಲೇಯನ್ನೂ ಖಂಡಿಸುತ್ತೇವೆ:ನಗರದಲ್ಲಿ
ವಕೀಲ ಸಂಘದ ತಾಲ್ಲೂಕು ಅಧ್ಯಕ್ಷ ಎಸ್ ನಾರಾಯಣಪ್ಪ
ಪುರಸಭೆ ಸದಸ್ಯರಾದ ವೈ ಸುನಿಲ್ ಕುಮಾರ್ ಮತ್ತು ಇತರರೂ ಸೇರಿದಂತೆ ವಕೀಲರಾದ ನಾರಾಯಣಪ್ಪ ನವರ ಮೇಲೆ ಮಾಡಿರುವ ಹಲ್ಲೇಯನ್ನೂ ಖಂಡಿಸುತ್ತೇವೆ ಎಂದು ವಕೀಲ ಸಂಘದ ತಾಲ್ಲೂಕು ಅಧ್ಯಕ್ಷ ಎಸ್ ನಾರಾಯಣಪ್ಪ ಹೇಳಿದರು ಪಟ್ಟಣದ ನ್ಯಾಯಾಲಯದ ಸಭಾಂಗಣದಲ್ಲಿ ವಕೀಲರ ಸಂಘದ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಸೋಮವಾರ ಭಾಗವಹಿಸಿ ಮಾತನಾಡಿದರು ಕಾರ್ಯನಿರತ ವಕೀಲರೆಲ್ಲೂ ಒಂದೇ ನಮಗೆ ಯಾವುದೇ ಜಾತಿ ಭೇದವಿಲ್ಲ, ನಮ್ಮದು ಒಂದೇ ಜಾತಿ ಕಪ್ಪು ಕೋಟಿನ ಜಾತಿ,ವೈ ಸುನೀಲ್ ಕುಮಾರ್ ರವರು ವಕೀಲರ ಸಂಘದ ಸದಸ್ಯರಾಗಿದ್ದು, ಅವರು ಪತ್ರಕರ್ತರು , ಪುರಸಭೆ ಸದಸ್ಯರಾಗಿದ್ದಾರೆ, ವಕೀಲರು ಯಾವುದೇ ರೀತಿಯ ಲಾಭದಾಯಕ ವೃತ್ತದಲ್ಲಿ ತೊಡುಗೆ ಬಾರದು ಎಂದು ವಕೀಲ ಪ್ರಮಾಣ ವಚನ ಬೋಧನೆಯ ಸಮಯದಲ್ಲೇ ತಿಳಿಸಿ ಭೋದಿಸಿದರುತ್ತಾರೆ ಎಂದ್ರು