ಕಮಲನಗರ: ಹೊಳಸಮುದ್ರದಲ್ಲಿ ಹರಿನಾಥ ಮಹಾರಾಜರ ಜಾತ್ರೆ ಶಾಸಕ ಪ್ರಭು ಚೌಹಾಣ್ ಮತ್ತಿತರ ಗಣ್ಯರು ಭಾಗಿ
ತಾಲೂಕಿನ ಹೋಳಸಮುದ್ರದಲ್ಲಿ ಗುರುವಾರ ಸಂಜೆ 4ಕ್ಕೆ ಹರಿನಾಥ ಮಹಾರಾಜರ ಜಾತ್ರೆ ಅತ್ಯಂತ ಅದ್ದೂರಿಯಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಾಸಕ ಪ್ರಭು ಚೌಹಾಣ್ ಅವರು ಮಾತನಾಡಿದರು ಗಣ್ಯರಾದ ರಾಮಶೆಟ್ಟಿ ಪನ್ನಾಳೆ, ಧೂಂಡಿಬಾ ನರೋಟೆ, ಕಿರಣ ಪಾಟೀಲ್, ಬಾಬುರಾವ್ ತೋರಣವಾಡಿ, ಶಿವಾನಂದ ವಡ್ಡೆ, ನಾಗೇಶ್ ಪತ್ರಿ, ಸಂತೋಷ್ ಸೋಲಾಪುರೆ, ಪವನ್ ನೀಡೋದೆ, ಭರತ್ ಕದಂ, ಅಶೋಕ್ ಮೈತ್ರಿ, ರಾಹುಲ್ ಪಾಟೀಲ್, ವಿಷ್ಣು ರುದನೂರೆ, ಮಾರುತಿ, ಅನಿಲ್ ಶಿಂಧೆ, ಜ್ಞಾನೇಶ್ವರ್ ಪಾಟೀಲ್ ಮತ್ತಿತರರಿದ್ದರು.