ಹೊಸಕೋಟೆ: ರಾಜ್ಯದ ಬಿಜೆಪಿ ಸಂಸದರು ಕಬ್ಬಿನ ಬೆಲೆ ನಿಗದಿ ಕುರಿತು ಒತ್ತಡ ಹೇರಿ ನಗರದಲ್ಲಿ ಶಾಸಕ ಶರತ್ ಬಚ್ಚೇಗೌಡ ಆಕ್ರೋಶ
ಹೊಸಕೋಟೆ ರಾಜ್ಯ ಸಂಸದರ ವಿರುದ್ಧ ಶಾಸಕ ಶರತ್ ಬಚ್ಚೇಗೌಡ ಕಿಡಿ. ಜಿಜೆಪಿಯವರು ಸಕರಾತ್ಮಕವಾದ ವಿಚಾರಗಳನ್ನ ತೆಗೆಯೋದಿಲ್ಲ. ರಾಜ್ಯದಲ್ಲಿ ರಾಜಕಾರಣ ಮಾಡೋದನ್ನ ಬಿಟ್ಟು ಕೇಂದ್ರ ಕಬ್ಬಿನ ಬೆಲೆ ಬಗ್ಗೆ ಮಾತನಾಡಲಿ ರಾಜ್ಯದಿಂದ 19 ಜನ ಸಂಸದರನ್ನ ಆಯ್ಕೆ ಮಾಡಿ ಕಳಿಸಿದ್ದೀವಿ... ಏನ್ ಜವಾಬ್ದಾರಿಯನ್ನ ವಹಿಸ್ತಾ ಇದ್ದಾರೆ..?. ಪ್ರಹ್ಲಾದ ಜೋಷಿ ಅವರಿಗೆ ಮಹಾರಾಷ್ಟ್ರ ದಿಂದ ಕಬ್ಬಿನ ಬೆಲೆ