ಬೀದರ್ ಬ್ರಕಿಂಗ್ :- *ನವೋದಯ ಪರೀಕ್ಷೆ ಯಲ್ಲಿ ಅಕ್ರಮಕ್ಕೆ ಶಿಕ್ಷಣಕ್ಕೆ ಅಧಿಕಾರಿ ಸಾಥ್ : ಪೋಷಕರು ಆರೋಪ* ಜವಹಾರ್ ನವೋದಯ ಪ್ರವೇಶ ಪರೀಕ್ಷೆ 6 ನೇ ತರಗತಿಗೆ ಪ್ರವೇಶಗಾಗಿ ನಡೆದ ಪರೀಕ್ಷೆ ಪರೀಕ್ಷೆ ಅಕ್ರಮಕ್ಕೆ ಅಧಿಕಾರಿಗಳು ಸಾಥ್ ಪೋಷಕರು ಆರೋಪ ಕ್ಷೇತ್ರ ಶಿಕ್ಷಣ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಪೋಷಕರು ವಿಷಯ ಶಿಕ್ಷಕರು ಅದೇ ತರಗತಿಯಲ್ಲಿ ರೂಮ್ ಸೂಪರ್ವೈಸರ್ ಇರಬಾರದು ಎಂಬ ಆದೇಶ ಇದ್ದರು ಕೂಡ ಶಿಕ್ಷಣ ಅಧಿಕಾರಿ ಸಾಥ್