ಆಳಂದ: ಲೋಕಸಭೆ ಚುನಾವಣೆ ಹಿನ್ನೆಲೆ ಪಟ್ಟಣದಲ್ಲಿ ಬಿ.ಎಲ್.ಓ.ಗಳಿಗೆ ತರಬೇತಿ
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಬುಧವಾರ ಮಧ್ಯಾಹ್ನ 12 ಘಂಟೆ ಸುಮಾರಿಗೆ ತಾಲೂಕಿನ ಎಲ್ಲ ಬಿ.ಎಲ್.ಓ ಅವರಿ ಜೊತೆಗೆ ಆಳಂದ ಚುನಾವಣಾಧಿಕಾರಿ ಮಹಾಂತೇಶ್ ಎನ್.ಮುಳಗುಂದಾ ನೇತೃತ್ವದಲ್ಲಿ ಸಭೆ ನಡೆಯಿಸಿದರು.ಸಭೆಯಲ್ಲಿ ಚುನಾವಣೆ ಕುರಿತು ತರಬೇತಿ ನೀಡಿದರು.ಈ ಸಂದರ್ಭದಲ್ಲಿ ತಹಸೀಲ್ದಾರರ ಸೇರಿದಂತೆ ಅಧಿಕಾರಿಗಳು ಮತ್ತಿತರರು ಇದ್ದರು.