ರಾಯಚೂರು: ನಿರಂತರ ಮಳೆಗೆ ಸಿಂಧನೂರ ರೈತನ 5 ಎಕರೆ ಜಮೀನಲ್ಲಿ ಬೆಳೆದಿದ್ದ ದಾಳಿಂಬೆ ಬೆಳೆ ನಷ್ಟ, ಪರಿಹಾರಕ್ಕೆ ಮನವಿ
Raichur, Raichur | Aug 24, 2025
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಾಯಚೂರ ಜಿಲ್ಲೆಯ ಸಿಂಧನೂರದ ರೈತ ನಾಗರಾಜ ಹುಡಾ ಎನ್ನುವವರು ತಮ್ಮ ಐದು ಎಕರೆ ಜಮೀನಿನಲ್ಲಿ ಬೆಳೆದಿದ್ದ...