ಕಾರಟಗಿ: ನೋಟಿಸ್ ನೀಡದೇ ಮನೆ ತೆರವುಗೊಳಿಸಿದ ಗ್ರಾ.ಪಂ ಅಧಿಕಾರಿಗಳು, ಬೂದಗುಂಪಾ ಗ್ರಾಮದಲ್ಲಿ ಬೀದಿಗೆ ಬಿದ್ದ ಬಡ ಕುಟುಂಬ
Karatagi, Koppal | Aug 26, 2025
ಕಾರಟಗಿ ತಾಲೂಕಿನ ಬೂದಗುಂಪ ಗ್ರಾಮ ಪಂಚಾಯತ್ ಅಧಿಕಾರಿಗಳು ಮಾಡಿರುವ ಎಡವಟ್ಟಿನಿಂದ ಬಡ ಕುಟುಂಬ ಒಂದು ಬೀದಿಗೆ ಬಿದ್ದಿರುವ ಘಟನೆ ಬೆಳಕಿಗೆ ಬಂದಿದೆ...