ಗದಗ: ಒಳ ಮೀಸಲಾತಿ ಜಾರಿಯಿಂದ ಮಾದಿಗ ಸಮುದಾಯಕ್ಕೆ ನ್ಯಾಯ ಸಿಕ್ಕಿದೆ: ನಗರದಲ್ಲಿ ಡಿ.ಎಸ್.ಎಸ್.ರಾ.ಸಂ. ಸಂಚಾಲಕ ಎಸ್. ಎನ್ ಬಳ್ಳಾರಿ
Gadag, Gadag | Aug 23, 2025
ಒಳ ಮೀಸಲಾತಿ ಜಾರಿಯಿಂದಾಗಿ ಮಾದಿಗ ಸಮುದಾಯಕ್ಕೆ ನ್ಯಾಯ ಸಿಕ್ಕಂತಾಗಿದೆ. ಶತಮಾನಗಳಿಂದ ತುಳಿತಕ್ಕೆ ಒಳಗಾಗಿದ್ದ ಸಮುದಾಯ ಮೇಲೆ ಏಳಲು ಒಳ ಮೀಸಲಾತಿ...