ಬೆಳಗಾವಿ: ನಗರದಲ್ಲಿ ಮಹೇಶ ಕುಮಟಳ್ಳಿ ಮುಂದೆಯೇ ಲಕ್ಷ್ಮಣ ಸವದಿ ಪರ ಬೆಂಬಲಿಗರಿಂದ ಜೈ ಕಾರ
ಡಿಸಿಸಿ ಬ್ಯಾಂಕ್ ಚುನಾವಣೆ ಹಿನ್ನೆಲೆಯಲ್ಲಿ ಇಂದು ಬೆಳಗಾವಿ ನಗರದ ಮತದಾನ ಪ್ರಕ್ರಿಯೆ ನಡೆದಿದ್ದು ರವಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಅಥಣಿ ಕ್ಷೇತ್ರದಿಂದ ಚುನಾವಣೆಗೆ ಲಕ್ಷ್ಮಣ ಸವದಿ ವಿರುದ್ಧ ಸ್ಪರ್ಧೆ ಮಾಡಿದ್ದ ಮಹೇಶ ಕುಮಟಳ್ಳಿ ಮುಂದೆ ಲಕ್ಷ್ಮಣ ಸವದಿ ಪರ ಬೆಂಬಲಿಗರು ಜೈ ಕಾರ ಕೂಗಿದ್ದು ಇದಕ್ಕೆ ಮಹೇಶ ಕುಮಟಳ್ಳಿ ಅವರು ಭಾರತ ಮಾತಾ ಕಿ ಜೈ.ನಾವೇಲ್ಲರೂ