Hulsoor breaking... ಹುಲಸೂರನಲ್ಲಿ ಬೀದಿ ನಾಯಿಗಳ ಹಾವಳಿ:ಬಸವಕಲ್ಯಾಣ ಸಿ.ಎಮ್ ಸಿ ರವರು ತಂದು ಬಿಟ್ಟಿರುವುದಾಗಿ ಬಸವಕಲ್ಯಾಣ ಜೆಡಿಎಸ್ ಪ್ರವಕ್ತಾ ಆಕಾಶ ಖಂಡಾಳೆ ರವರ ಆರೋಪ. ಬೀದರ ಜಿಲ್ಲೆಯ ಹುಲಸೂರ ಪಟ್ಟಣದಲ್ಲಿ ಕಳೆದ ಒಂದು ತಿಂಗಳಿಂದ ದಿನಗಳಿಂದ ದೊಡ್ಡ ಚರ್ಚೆ ಆಗುತ್ತಿರುವುದೆನೆಂದರೆ. ಹುಲಸೂರ ಗ್ರಾಮದ ಮುಖ್ಯ ರಸ್ತೆ , ಪ್ರತಿ ಓಣಿಗಳಲ್ಲಿ ನಾಯಿಗಳ ಕಾಟಾ ಹೆಚ್ಚಾಗಿದ್ದು.ಶಾಲೆಗೆ ಹೋಗುವ ಮಕ್ಕಳಿಗೆ, ಓಣಿಯಲ್ಲಿ ಓಡಾಡುವ ಮಹಿಳೆಯರಿಗೆ ನಾಯಿಗಳು ಮೈಮೇಲೆ ಬಂದು ಹೆದರಿಸುತ್ತಿದ್ದು, ಸಾರ್ವಜನಿಕರು ನಾಯಿಗಳ ಕಾಟಕ್ಕೆ ತತ್ತರಿಸಿ ಹೋಗಿರುವುದರ ಬಗ್ಗೆ ಸಾರ್ವಜನಿಕರಲ್ಲಿ ಬಹಳಷ್ಟು ಚರ್ಚೆ ಜೋರಾಗಿದೆ, ಆದರೆ ತಾಲ್ಲುಕಾಡಳಿತ ಆಗಲಿ ಗ್ರಾಮ ಪಂಚಾಯತಿ