ಹೊಸಕೋಟೆ: ಗೊಣಕನಹಳ್ಳಿಯಲ್ಲಿ ಆತ್ಮಹತ್ಯೆ ಮೂವರು ಸಾವು ಪ್ರಕರಣ ಮಹಿಳೆಯನ್ನು ವಶಕ್ಕೆ ಪಡೆದ ಪೊಲೀಸರು
ಹೊಸಕೋಟೆ ಪ್ರಾಣಾಪಾಯದಿಂದ ಪಾರಾಗಿದ್ದ ತಾಯಿ ಮಂಜುಳ ಪೊಲೀಸರ ವಶಕ್ಕೆ. ಮೃತ ಶಿವು ಅವರ ಅಕ್ಕ ಆಶಾ ನೀಡಿರುವ ಪೊಲೀಸರಿಗೆ ದೂರು. ದೂರು ಪಡೆದು ಆರೋಪಿಯನ್ನ ವಶಕ್ಕೆ ಪಡದಿರುವ ಪೊಲೀಸರು. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ವಶಕ್ಕೆ ಪಡೆದಿರುವ ಪೊಲೀಸರು.