ಭಾಲ್ಕಿ: ಧಮ್ಮದೀಕ್ಷಾ ಮಹೋತ್ಸವ ನಿಮಿತ್ತ ಜಾಮಖಂಡಿಯಲ್ಲಿ ರ್ಯಾಲಿಗೆ ಸಂಸದ ಸಾಗರ್ ಖಂಡ್ರೆ ಚಾಲನೆ
Bhalki, Bidar | Sep 26, 2025 ಸಂವಿಧಾನ ಶಿಲ್ಪಿ ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರ ಅವರ ಧಮ್ಮದೀಕ್ಷಾ ಮಹೋತ್ಸವ ನಿಮಿತ್ಯ ಬೀದರ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿರುವ ಮಹಾರ್ಯಾಲಿ ಗೆ ಇಂದು ಜಮಖಂಡಿಯಲ್ಲಿ ಸಂಸದರಾದ ಶ್ರೀ ಸಾಗರ ಖಂಡ್ರೆ ಅವರು ಚಾಲನೆ ನೀಡಿ ಮಾತನಾಡಿದರು.