ಹುನಗುಂದ: ನಾನು ಸಚಿವ ಸ್ಥಾನದ ಪ್ರಭಲ ಆಕಾಂಕ್ಷಿ, ಕೂಡಲಸಂಗಮದಲ್ಲಿ ಶಾಸಕ ಕಾಶಪ್ಪನವರ್
ಸಚಿವ ಸ್ಥಾನಕ್ಕೆ ನಾನು ಪ್ರಭಲ ಆಕಾಂಕ್ಷಿ ಇದಿನಿ. ಕೂಡಲಸಂಗಮದಲ್ಲಿ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿಕೆ. ನಿಮ್ಮ ಬಾಯಿ ಹರಕೆಯಿಂದ ಆಗಲಿ ಬಹಳ ಸಂತೋಷ ಎಂದು ಮಾದ್ಯಮದವರಿವೆ ಹೇಳಿದ ಕಾಶಪ್ಪನವರ.ನಾನು ಮಂತ್ರಿ ಆಗಬಹುದು ಎಂದು ನಿರೀಕ್ಷೆ ಇದೆ. ನಾನು ನಮ್ಮ ನಾಯಕರಲ್ಲಿ ವಿನಂತಿ ಮಾಡಿದ್ದೇನೆ. ಅದಕ್ಕೆ ಹೈಕಮಾಂಡ್ ಇದೆ ಸಿಎಮ್ ಇದಾರೆ. ಅವರು ನಿರ್ಧಾರ ಮಾಡ್ತಾರೆ. ನಾನು ಈಗಾಗಲೇ ಮಂತ್ರಿ ಬೇಡಿಕೆ ಇಟ್ಟಿದ್ದೇನೆ. ಸಿಎಮ್ ಅವರೇ ಹೈಕಮಾಂಡ್ ಅನುಮತಿ ಪಡೆದು ಸಂಪುಟ ಪುನಾರಚನೆ ಮಾಡೋದಾಗಿ ಹೇಳಿದ್ದಾರೆ. ----+