ಸೂಪಾ: ಕಾಳಿ ನದಿಯಲ್ಲಿನ ಸೂಪಾ ಅಣೆಕಟ್ಟಿನ ಪ್ರವಾಹದ 3ನೇ ಹಾಗೂ ಅಂತಿಮ ಮುನ್ನೆಚ್ಚರಿಕೆಯ ನೋಟಿಸ್ ನೀಡಿದ ಗಣೇಶಗುಡಿಯ ಕೆಪಿಸಿ
Supa, Uttara Kannada | Aug 30, 2025
ಜೋಯಿಡಾ : ಕಾಳಿ ನದಿ ಯೋಜನೆ 1ನೇ ಹಂತ ಸೂಪಾ ಆಣೆಕಟ್ಟಿನ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿದ್ದು, ಜಲಾಶಯಕ್ಕೆ ಹೇರಳವಾಗಿ ನೀರು...