ರಾಮನಗರ: ಹೆಜ್ಜಾಲ ವಿದ್ಯುತ್ ಉಪಕೇಂದ್ರದ ಮಾರ್ಗದಲ್ಲಿ ಕಾಮಗಾರಿ ಆ.19 ರಂದು ಗಾಣಕಲ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ
Ramanagara, Ramanagara | Aug 18, 2025
ಹೆಜ್ಜಾಲ ವಿದ್ಯುತ್ ಉಪಕೇಂದ್ರದ ಮಾರ್ಗದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವ ಕಾರಣ ಆ.19 ರಂದು ವಿದ್ಯುತ್ ವ್ಯತ್ಯಯ...