ಅಫಜಲ್ಪುರ: ಗುಟ್ಕಾ ತಿನ್ನಬೇಡ ಅಂತಾ ಅಜ್ಜಿ ಬೈಯ್ದಿದ್ದಕ್ಕೆ ಕರಜಗಿ ಗ್ರಾಮದಲ್ಲಿ ನೇಣು ಬಿಗಿದುಕೊಂಡು ಬಾಲಕ ಆತ್ಮಹತ್ಯೆ
Afzalpur, Kalaburagi | Aug 23, 2025
ಕಲಬುರಗಿ : ಗುಟ್ಕಾ ತಿನ್ನಬೇಡೋ ಅಂತಾ ಅಜ್ಜಿ ಬೈಯ್ದಿದ್ದಕ್ಕೆ ಮನನೊಂದ ಬಾಲಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಕಲಬುರಗಿ...